ಯುವಕರು ಉದ್ಯೋಗಪತಿಗಳಾಗಲು ಮುಂದಾಗಬೇಕು-ಕಮಡೊಳ್ಳಿನಮ್ಮ ಪ್ರತಿಭೆಯನ್ನು ಪ್ರಜ್ವಲಗೊಳಿಸಿಕೊಂಡು ಉದ್ಯೋಗಪತಿಗಳಾಗಲು ಯುವಕರು ಮುಂದಾಗಬೇಕಲ್ಲದೆ, ಸಮಯವನ್ನು ದುಡಿಸಿಕೊಂಡು ಸಾರ್ಥಕ ಜೀವನ ಕಟ್ಟಿಕೊಳ್ಳಲು ಮುಂದಾಗಿ, ಉಪಕರಿಸಿದವರನ್ನು ಸ್ಮರಿಸಿ ಎಂದು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಸಿದ್ದಲಿಂಗಪ್ಪ ಕಮಡೊಳ್ಳಿ ತಿಳಿಸಿದರು.