ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ: ಸಂಸದ ಗೋವಿಂದ ಕಾರಜೋಳಸಿಎಂ ಸಿದ್ದರಾಮಯ್ಯ ಅವರು ಒಬ್ಬ ಕಲಾವಿದ ಎಂದು ವ್ಯಂಗ್ಯವಾಡಿರುವ ಚಿತ್ರದುರ್ಗದ ಸಂಸದರಾಗಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು, ಹಿಂದೆ ಕಾಶ್ಮೀರ - ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು, ಯಾಕೋ ನಿನ್ನೆ ಆಧಾರ ಕೇಳಿಲ್ಲ ಎಂದು ಲೇವಡಿ ಮಾಡಿದ್ದಾರೆ.