ಸಮೀಕ್ಷೆಗೆ ತೆರಳಿ ಸಾವನ್ನಪ್ಪಿಸ ಶಿಕ್ಷಕಿ ಮನೆಗೆ ಕೊತ್ತೂರು ಮಂಜುನಾಥ್ ಭೇಟಿ, ಸ್ವಾಂತನಸಮೀಕ್ಷಾ ಕಾರ್ಯಕ್ಕೆ ತೆರಳಿದ ಶಿಕ್ಷಕಿ ಶವವಾಗಿ ಪತ್ತೆಯಾಗಿರುವುದು ನೋವಿನ ಸಂಗತಿಯಾಗಿದೆ, ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಸ್ಥರು ನೋವಿನಲ್ಲಿದ್ದು, ಸರ್ಕಾರ ಕುಟುಂಬದ ಜತೆಗಿದೆ, ಪೊಲೀಸ್ ಇಲಾಖೆಯಿಂದ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿ, ಸೂಕ್ತ ನ್ಯಾಯ ಒದಗಿಸಲಾಗುವುದು.