ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕೆಎಂಸಿಆರ್‌ಐನಲ್ಲಿ ತೀವ್ರ ನಿಗಾ ಘಟಕ ಕಾಮಗಾರಿಗೆ ಚಾಲನೆ
ಸತತ ಪ್ರಯತ್ನದಿಂದ 50 ಹಾಸಿಗೆಯುಳ್ಳ ಅಂದಾಜು ₹13.4 ಕೋಟಿ ವೆಚ್ಚದ ಬಹುಮಹಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.
ಬಸ್‌ಗಳಿಲ್ಲದೇ ಬಿಕೋ ಎಂದ ಕುಂದಗೋಳ ನಿಲ್ದಾಣ
ನೌಕರರ ಮುಷ್ಕರದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಜನಜೀವನಕ್ಕೆ ತೀವ್ರ ತೊಂದರೆಯುಂಟಾಯಿತು. ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಮಾತುಕತೆ ವಿಫಲವಾದ ಕಾರಣ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.
ಉದ್ದು, ಸೋಯಾಗೆ ಎಲೆ ತಿನ್ನುವ ಕೀಡೆಗಳ ಹಾವಳಿ
ಕಳೆದು ಒಂದು ತಿಂಗಳಿಂದ ಮಳೆ ಹಾಗೂ ಮೋಡಕವಿದ ವಾತಾವರಣವಿರುವುದರಿಂದ ಹೆಸರು, ಉದ್ದು ಹಾಗೂ ಸೋಯಾ ಅವರೆ ಬೆಳೆಗಳಲ್ಲಿ ಎಲೆ ಹಾಗೂ ಕಾಯಿ ತಿನ್ನುವ ಕೀಡೆಗಳ ಹಾವಳಿಯು ಅಧಿಕವಾಗಿದೆ. ಸದ್ಯ ಈ ಬೆಳೆಗಳು ಹೂ ಹಾಗೂ ಕಾಯಿ ಬಿಟ್ಟಿದ್ದು ಹೊಲ ಹಚ್ಚ ಹಸುರಿನಿಂತ ಕಾಣುತ್ತಿದೆ. ಆದರೆ, ಒಳಗೊಳಗೆ ಎಲೆ ಹಾಗೂ ಕಾಯಿ ತಿನ್ನುವ ಕೀಡೆಗಳು ಕ್ಷಣ ಕ್ಷಣಕ್ಕೂ ದ್ವಿಗುಣವಾಗುತ್ತಿವೆ.
ಸಾರಿಗೆ ನೌಕರರ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಮಿಶ್ರಪ್ರತಿಕ್ರಿಯೆ
ಮಂಗಳವಾರ ಬೆಳಗ್ಗೆ ಸುಮಾರು 9ರ ವರೆಗೆ ಬಸ್‌ಗಳ ಸಂಚಾರ ವಿರಳವಾಗಿತ್ತು. ಈ ವೇಳೆ ಫೀಲ್ಡ್‌ಗಿಳಿದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ. ಮತ್ತು ಅಧಿಕಾರಿಗಳು ಸಿಬ್ಬಂದಿಯ ಮನವೊಲಿಸಿ ಒಂದೊಂದಾಗಿ ಬಸ್ ಗಳು ಸಂಚರಿಸುವಂತೆ ನೋಡಿಕೊಂಡರು.
ಅಹಿತಕರ ಘಟನೆಗೆ ಮುಂದಾದರೆ ಕ್ರಮ: ಎನ್. ಶಶಿಕುಮಾರ
ಹೊರ ಜಿಲ್ಲೆಗಳಿಂದ ಆಗಮಿಸುವ ಬಸ್‌ಗಳನ್ನು ಸುರಕ್ಷಿತವಾಗಿ ಬರುವಂತೆ ಎಸ್ಕಾರ್ಟ್ ಮೂಲಕ ನಮ್ಮ ಸಿಬ್ಬಂದಿ ಮೂಲಕ ಕರೆತರುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಮುಷ್ಕರ ನಡೆಸುತ್ತಿರುವ ನೌಕರರು ಶಾಂತಿಯುತವಾಗಿ ಪ್ರತಿಭಟನೆಗೆ ನಡೆಸಲಿ.
ಸನಾತನ ಧರ್ಮ, ಸಂಸ್ಕೃತಿ ನಾಶ ಅಸಾಧ್ಯ
ದೇಶದಲ್ಲಿ ಎಷ್ಟೇ ವಿಧ್ವಂಸಕ ಕೃತ್ಯಗಳು ನಡೆದರೂ ಈ ದೇಶದ ದೇವರು, ದೈವನಂಬಿಕೆ, ಸನಾತನ ಧರ್ಮ, ಸಂಸ್ಕೃತಿಗಳನ್ನು ಯಾರಿಂದರೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.
ಅವಳಿ ನಗರದ ಎಲ್ಲ ವಾರ್ಡ್‌ಗಳಿಗೆ ಶೀಘ್ರ 24 ಗಂಟೆ ನಿರಂತರ ನೀರು
ಅವಳಿ ನಗರ ನಿತ್ಯವೂ ಬೆಳೆಯುತ್ತಿದೆ. ಅನೇಕ ಯೋಜನೆ ಕಾಮಗಾರಿ ನೆನಗುದಿಗೆ ಬಿದ್ದಿವೆ. ಖಾಸಗಿ ಕಂಪನಿಗಳ ಜತೆ ಮಾತುಕತೆ ನಡೆಸಿ, ಸಿಎಸ್‌ಆರ್ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿ, ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುವುದು.
ಹಬ್ಬಗಳ ಸರಮಾಲೆ ಹೊತ್ತು ತರುವ ಶ್ರಾವಣ: ಭಾಗ್ಯ ನಂಜುಂಡಸ್ವಾಮಿ
ನರಸಿಂಹರಾಜಪುರ ಶ್ರಾವಣ ಮಾಸದಿಂದ ಹಬ್ಬಗಳ ಸರ ಮಾಲೆ ಪ್ರಾರಂಭವಾಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ತಿಳಿಸಿದರು.
ಮಹಿಳೆ ಪ್ರಕೃತಿ ಸ್ವಭಾವದಿಂದಲೇ ಸಶಕ್ತಳಾಗಿದ್ದಾಳೆ
ಗುಣಾತ್ಮಕವಾಗಿ ಧನಾತ್ಮಕವಾಗಿ ಆಲೋಚನೆಗಳನ್ನು ರೂಪಿಸಿಕೊಂಡು ಭವಿಷ್ಯದ ಜೀವನವನ್ನು ಸಾಕಾರಗೊಳಿಸಿಕೊಳ್ಳಬೇಕು
ಇನ್ನೊಬ್ಬರಿಗೆ ಹೇಳುವ ನೈತಿಕತೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಆಶ್ರಯದಲ್ಲಿ ಗೋವಾದಲ್ಲಿನ ನೀಲಮ್ಸ್ ಗ್ರಾಂಡ್ ಕಾಲಂಗುಟೆ ಸಭಾಂಗಣದಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಅರಿವು ಸಂಘಟನೆ ಅನುಷ್ಠಾನ ಕುರಿತು ಎರಡನೆಯ ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
< previous
1
...
480
481
482
483
484
485
486
487
488
...
13304
next >
Top Stories
ಈ ತಿಂಗಳಲ್ಲಿ ನೀವು ಗಮನ ಹರಿಸಬೇಕಾದ 5 ಹಣಕಾಸು ವಿಚಾರಗಳು
ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಶ್ರೀರಂಗಪಟ್ಟ ಯುವತಿ ಜತೆ ನಟ್ಟ ಚಿಕ್ಕಣ್ಣ ಶೀಘ್ರ ನಿಶ್ಚಿತಾರ್ಥ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?
ಡು ಯು ನೋ ಕನ್ನಡ’: ಮುರ್ಮುಗೆ ಸಿದ್ದು ಪ್ರಶ್ನೆ!