ಪಿಎಚ್.ಡಿ ಪ್ರಬಂಧ ಮಂಡಿಸಲು 70 ಮಂದಿಗೆ ಡಿ. 31 ಗಡುವು..!ಏಳು ವರ್ಷವಾದರೂ ಸಂಶೋಧನೆ ಪೂರ್ಣಗೊಳಿಸದ 70 ಮಂದಿಗೆ ಡಿ.31ರೊಳಗೆ ಪಿಎಚ್.ಡಿ ಮಹಾ ಪ್ರಬಂಧ ಮಂಡಿಸಲು ಗಡುವು ನೀಡಲಾಗಿದೆ. ಪ್ರತಿನಿಧಿ ರಾಕೇಶ್ ಕಾರ್ಯಸೂಚಿ ಚರ್ಚೆಯ ಬಳಿಕ, ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಪ್ರಗತಿ ವರದಿ ನೀಡುವುದನ್ನು ಕಡ್ಡಾಯಗೊಳಿಸಬೇಕು. ಈ ಸಂಬಂಧ ಸಮಿತಿ ರಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು.