ವರಮಹಾಶ್ರೀಲಕ್ಷ್ಮಿ ವ್ರತಾಚರಣೆ ಹತ್ತಾರು ವರ್ಷಗಳ ಹಿಂದೆ ಕೆಲವೇ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ವರಮಹಾಲಕ್ಷ್ಮಿ ಪೂಜೆ ಇದೀಗ ಜಾತಿಬೇಧವಿಲ್ಲದೇ ಪ್ರತಿ ಮನೆಯಲ್ಲೂ ನಡೆಯುತ್ತಿದ್ದು, ಉಳ್ಳವರು ಮನೆಯಲ್ಲಿನ ಒಡವೆ, ಚಿನ್ನ, ಹಣ ರಾಶಿ ಹಾಕಿ ಪೂಜಿಸಿದರೆ ಸಾಮಾನ್ಯ, ಮಧ್ಯಮ ವರ್ಗದ ಜನತೆ ಹೂ, ಹಣ್ಣುಗಳಿಂದ ದೇವಿಯನ್ನು ಪೂಜಿಸಿ ಪ್ರಾರ್ಥಿಸುತ್ತಾರೆ