ಕಳಪೆ ಪಂಪ್‌ಸಂಟ್ ಪಡೆಯಲು ರೈತರ ನಿರಾಕರಣೆಗಂಗ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗಳಿಗೆ ಪರಿಕರಗಳನ್ನು ವಿತರಣೆ ಮಾಡಲು ಬಂದ ಶಾಸಕಿಗೆ ನಾವು ಕಳಪೆ ಗುಣಮಟ್ಟದ ಪರಿಕರಗಳನ್ನು ಪಡೆಯುವುದಿಲ್ಲ, ನಾವು ಬರೆದುಕೊಟ್ಟಿರುವ ಗುಣಮಟ್ಟದ ಪರಿಕರಗಳು ಅಲ್ಲ, ಕೊಳವೆ ಬಾವಿಯ ಒಳಗೆ ಪೈಪ್‌ಗಳು ಇಳಿಸಲು ೧೦ ಸಾವಿರ ನೀಡಬೇಕು, ಕೇಬಲ್ ಸಹ ಕಳಪೆ ಗುಣಮಟ್ಟದ್ದಾಗಿದೆ ಎಂಬುದು ರೈತರ ದೂರು.