ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯ: ನಂದೀಶ್ತರೀಕೆರೆ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಸ್ಥಾಪಕರು, ಪರಮ ಪೂಜನೀಯ ಸರಸಂಘಚಾಲಕ್ ಡಾ.ಹೆಡೆಗೆವಾರ್ ಅವರ ಆಶಯವಾಗಿತ್ತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಸಹ ಪ್ರಾಂತ ಪ್ರಚಾರಕ್ ನಂದೀಶ್ ಹೇಳಿದ್ದಾರೆ.