ಮಾನವೀಯ ಮೌಲ್ಯಗಳ ವೃದ್ಧಿಯಲ್ಲಿ ಎನ್ಎಸ್ಎಸ್ ಪಾತ್ರ ಹಿರಿದು: ಡಾ.ಕೆ.ಎಸ್.ವೆಂಕಪ್ಪಶೃಂಗೇರಿವಿದ್ಯಾರ್ಥಿಗಳಲ್ಲಿ ಸಮಾಜಮಖಿ ಚಟುವಟಿಕೆ, ಚಿಂತನೆಗಳು, ವ್ಯಕ್ತಿತ್ವ ವಿಕಸನ ರೂಪಿಸುವ ಎನ್ಎಸ್ಎಸ್ ಉತ್ತಮ ಸಂಘಟನೆ. ಮಾನವೀಯ ಮೌಲ್ಯಗಳ ವೃದ್ಧಿಯಲ್ಲಿ ಎನ್ಎಸ್ಎಸ್ ಪಾತ್ರ ಮಹತ್ತರ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್.ವೆಂಕಪ್ಪ ಹೇಳಿದರು.