ರೇಬೀಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ: ಡಾ.ಗಣೇಶ್ಜಲ ಭಯ, ಗಾಳಿ ಭಯ, ಬೆಳಕಿನ ಭಯ, ಆತಂಕ, ನಿದ್ರಾಹೀನತೆ ಇವು ರೇಬೀಸ್ ಸೋಂಕಿನ ಲಕ್ಷಣಗಳು. ನಾಯಿ ಕಚ್ಚಿದಾಗ ಕಡಿದ ಜಾಗವನ್ನು ಸ್ವಚ್ಛವಾದ ನೀರು ಹಾಗೂ ಸಾಬೂನಿನಿಂದ ತೊಳೆಯಬೇಕು ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ರೇಬಿಸ್ ವೈರಸ್‌ನಿಂದ ಬರುತ್ತದೆ.