ಅಶ್ವರೋಹಿದಳ ತಂಡದಿಂದ ಶೋ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್, 3 ಸಾವಿರ ಡ್ರೋನ್ ಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಪಂಜಿನ ಬೆಳಕಿನ ಚಿತ್ತಾರದ ಕವಾಯತಿನೊಂದಿಗೆ 2025ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.