ರಾಮಾಯಣ, ಮಹಾ ಭಾರತ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಚಂದ್ರೇಗೌಡಯುವ ಸಮುದಾಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಮನೋಭಾವ ಬರಬೇಕು. ಅದಕ್ಕಾಗಿ ನಾವು ಹಿಂದಿನ ಕಥೆಗಳ ಬಗ್ಗೆ ತಿಳಿಸಿ ಹೇಳಬೇಕು. ಬರಿ ಗಣಿತ, ವಿಜ್ಞಾನ, ಸಮಾಜ, ಎಂಬುದನ್ನು ತಿಳಿಸುತ್ತಾ ಅವರು ಡಾಕ್ಟರ್ ಮತ್ತು ಎಂಜಿನಿಯರ್‌ಗಳಾಗಿ ಹೋಗುತ್ತಿದ್ದಾರೆ.