ಶಾರದೆಗೆ ಮನಮೋಹಕ ಮೋಹಿನಿ ಅಲಂಕಾರಶೃಂಗೇರಿ, ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ ಸತತವಾಗಿ ಸುರಿಯುತ್ತಿರುವ ಮಳೆ ನಡುವೆಯೂ ಭಕ್ತರು ಶೃಂಗೇರಿಗೆ ಆಗಮಿಸಿ ದೇವಿ ದರ್ಶನ ಪಡೆಯುತ್ತಾ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿದೆ. ವಿಶಿಷ್ಟ ಅಲಂಕಾರದಲ್ಲಿ ನವರಾತ್ರಿ ಶಕ್ತಿ ಸ್ವರೂಪಿಣಿಯಾಗಿ ದೇವಿ ಎಲ್ಲರ ಕಣ್ತುಂಬುತ್ತಿದ್ದಾಳೆ.