ಭವಿಷ್ಯದ ಜನಾಂಗ ರೂಪಿಸುತ್ತಿರುವ ಸದ್ಗುರು ಸಾಯಿ ಸ್ವಾಮೀಜಿ ಮಾಡುತ್ತಿರುವ ಕೆಲಸಗಳನ್ನು ನೋಡಿ ಕೆಲವರು ಆಶ್ಚರ್ಯಚಕಿತರಾಗುತ್ತಾರೆ. ಅವರು ಅವನ್ನು ನಿರ್ಮಿಸುವುದಿಲ್ಲ, ಸೃಷ್ಟಿಸುತ್ತಾರೆ ಎಂದೇ ಹೇಳುತ್ತೇನೆ. ಅವರು ಕಟ್ಟಡಗಳನ್ನು ಸೃಷ್ಟಿಸುತ್ತಿಲ್ಲ, ಭವಿಷ್ಯದ ಜನಾಂಗವನ್ನು ರೂಪಿಸುತ್ತಿದ್ದಾರೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ, ಭಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಇರುತ್ತದೆ.