ಮನ್ಮಲ್: ದೆಹಲಿ ಮಾರುಕಟ್ಟೆಯಲ್ಲಿ 50 ಸಾವಿರ ಲೀಟರ್ ಹಾಲು ವಿಸ್ತರಣೆಒಕ್ಕೂಟದ ಹಾಲು ದೆಹಲಿ ಮಾರುಕಟ್ಟೆ ಪ್ರವೇಶದ ನಂತರ ಪ್ರತಿಸ್ಪರ್ಧಿ ಬ್ಯಾಂಡ್ ಗಳ ಹಾಲಿನ ಡೇರಿಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿದವಾದರೂ ಗುಣಮಟ್ಟದ ಹಾಲು ಪೂರೈಕೆಯಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರು, ಮಾರುಕಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಶ್ರಮ ಪ್ರಮುಖ ಕಾರಣವಾಗಿದೆ.