ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ನಿಜವಾದ ಸಾಧನೆ; ಶ್ರೀನಿವಾಸ್೨೦ ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ - ಪ್ರಣಮ್ಯ-ಪ್ರಥಮ ಸ್ಥಾನ, ಜಯಶ್ರೀ- ದ್ವಿತೀಯ ಸ್ಥಾನ, ದಿವ್ಯಶ್ರೀ- ತೃತೀಯ ಸ್ಥಾನ. 21 ರಿಂದ 50 ವರ್ಷ ಮಹಿಳೆಯರ ವಿಭಾಗ - ಅನನ್ಯ- ಪ್ರಥಮ ಸ್ಥಾನ, ಶಾಂತಕುಮಾರಿ ಕೆ ಬಿ- ದ್ವಿತೀಯ ಸ್ಥಾನ, ಅರ್ಪಿತ- ತೃತೀಯ ಸ್ಥಾನ, 51 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ - ಎನ್ ಆರ್ ಶೋಭಾ- ಪ್ರಥಮ ಸ್ಥಾನ, ವಿಜಯ ಎಸ್ ಜಿ- ದ್ವಿತೀಯ ಸ್ಥಾನ, ಮಂಜುಳಾ- ತೃತೀಯ ಸ್ಥಾನ ಪಡೆದುಕೊಂಡರು.