ತಾಂತ್ರಿಕ ಸಮಸ್ಯೆ: ನಿಧಾನಗತಿಯಲ್ಲಿ ಸಮೀಕ್ಷೆ ಕಾರ್ಯಸಾಮಾಜಿಕ ಹಾಗೂ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕಾರ್ಯ ತಾಂತ್ರಿಕ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗಿದೆ. ಆ್ಯಪ್ ಕಾರ್ಯನಿರ್ವಹಿಸಲಾಗದೇ ಶಿಕ್ಷಕರು ಗಣತಿಯೇ ಸಾಕಪ್ಪ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ ಒಂದೆಡೆ ಗಣತಿಯೂ ಆಗದು, ರಜೆಯೂ ಸಿಗದು ಎಂಬ ನೋವಿನಲ್ಲಿ ಶಿಕ್ಷಕ ವರ್ಗವಿದೆ.