ಚನ್ನಪಟ್ಟಣದ ಜನರ ಆಹ್ವಾನ ಡಿಕೆಸು ಪರಿಗಣಿಸಬೇಕು: ಶಾಸಕ ಬಾಲಕೃಷ್ಣ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಮಗೆ ಬೆನ್ನೆಲುಬಾಗಿ ನಿಂತು ನಮ್ಮನ್ನು ವಿಧಾನಸಭೆಗೆ ಕಳುಹಿಸಿದ ಸುರೇಶ್ ಅವರನ್ನು ಇಂದು ನಾವು ಗೆಲ್ಲಿಸಕೊಳ್ಳಲು ಆಗಲಿಲ್ಲ. ರಾಮನಗರ, ಮಾಗಡಿ, ಕುಣಿಗಲ್ ಕ್ಷೇತ್ರ ಸೇರಿ ನಾವೆಲ್ಲ ತಲೆ ತಗ್ಗಿಸುವಂತ ಕೆಲಸವನ್ನು ಚನ್ನಪಟ್ಟಣದ ಕಾರ್ಯಕರ್ತರು ಮಾಡಿದ್ದಾರೆ.