ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
ramanagara
ramanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವಸ್ತುಗಳನ್ನು ಖರೀದಿಸುವ ಮುನ್ನ ಗ್ರಾಹಕರು ಎಚ್ಚರವಹಿಸಿ
ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಆ ವಸ್ತುವಿನ ಎಂ.ಆರ್.ಪಿ, ಪ್ರಮಾಣ, ದಿನಾಂಕ ಇವುಗಳ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್. ಚನ್ನೆಗೌಡ ಸಲಹೆ ನೀಡಿದರು.
ರಾಮಮಂದಿರ ಪವಿತ್ರ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ
ನಗರದ ಪಾರ್ವತಿಪುರದ ಶ್ರೀ ಊರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವನಾಪುರ ವಹ್ನಿಕುಲ ಮಠದ ಶ್ರೀ ಪ್ರಣವನಂದಪುರಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶ್ರೀ ರಾಮಜನ್ಮ ಭೂಮಿ ಪವಿತ್ರ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ವಿಪ್ರ ಬಾಂಧವರು ಸಂಘಟಿತರಾಗಿ: ಬಾಲಸುಬ್ರಮಣ್ಯ ಅಯ್ಯರ್
ರಾಮನಗರ: ವಿಪ್ರ ಬಾಂಧವರು ವಿವಿಧ ದೇವರ ಸೇವೆ ಮಾಡುವ ಮೂಲಕ ಸಂಘಟಿತರಾಗಬೇಕು ಎಂದು ವಿಪ್ರ ಯುವ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಎಸ್.ಬಾಲಸುಬ್ರಮಣ್ಯ ಅಯ್ಯರ್ ಹೇಳಿದರು.
ಇ-ಕೆವೈಸಿ ಮಾಡಿಸಲು ಮುಗಿಬಿದ್ದ ಜನ
ಚನ್ನಪಟ್ಟಣ: ಗೃಹ ಬಳಕೆ ಅನಿಲ ಬಳಕೆದಾರರು ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ರದ್ದಾಗಲಿದೆ ಎಂದು ಹಬ್ಬಿರುವ ವದಂತಿ ಹಿನ್ನೆಲೆಯಲ್ಲಿ ತಾಲೂಕಿನ ಗ್ಯಾಸ್ ಏಜೆನ್ಸಿಗಳ ಮುಂದೆ ನೂಕುನುಗ್ಗಲು ಏರ್ಪಟ್ಟಿದೆ. ಸರ್ಕಾರ ಇ-ಕೆವೈಸಿಗೆ ಯಾವುದೇ ಕಡೆಯ ದಿನಾಂಕ ನಿಗದಿ ಮಾಡಿಲ್ಲ ಎಂದು ಏಜೆನ್ಸಿಗಳು ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟರೂ ಕೇಳುತ್ತಿಲ್ಲ.
ಕಂದಾಯ ಇಲಾಖೆ ನೌಕರರ ಬೇಡಿಕೆ ಈಡೇರಿಕೆಗೆ ಮನವಿ
ರಾಮನಗರ: ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಹುದ್ದೆಗಳನ್ನು ಕಡಿತಗೊಳಿಸದಂತೆ ಹಾಗೂ ಹೊಸ ಹುದ್ದೆಗಳನ್ನು ಸೃಷ್ಟಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಇಲಾಖೆ ನೌಕರರು ಸೋಮವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಕುವೆಂಪು ಆದರ್ಶಗಳನ್ನು ಅನುಸರಿದರೆ ಗೌರವ ಕೊಟ್ಟಂತೆ
ರಾಮನಗರ: ಕುವೆಂಪು ಅವರ ಚಿಂತನೆಗಳು ಸಾರ್ವಕಾಲಿಕ, ವಿಶ್ವಮಾನವ ಸಂದೇಶ ಸಾರಿದ ಅವರ ಆದರ್ಶ ಬದುಕನ್ನು ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಜಿಲ್ಲಾ ಕಸಾಪ ಬಿ.ಟಿ.ನಾಗೇಶ್ ಹೇಳಿದರು.
ಗರಡಿ ಪೈಲ್ವಾನ್ರಿಂದ ಮಟ್ಟಿ ಪೂಜೆ
ಕನಕಪುರ: ನಗರದ ಪೇಟೆ ಬೀದಿಯಲ್ಲಿರುವ ಪುರಾತನ ಗರಡಿಗಳಲ್ಲಿ ಒಂದಾದ ಚಾವಡಿ ಗರಡಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಿತಿ ವತಿಯಿಂದ ನೂಲು ಹುಣ್ಣಿಮೆ ಪೂಜೆ (ಮಟ್ಟಿ) ಆಚರಿಸಲಾಯಿತು.
ತಾರಕಕ್ಕೇರಿದ ಅಣ್ಣಹಳ್ಳಿ ಡೇರಿ ಕಾರ್ಯದರ್ಶಿ ನೇಮಕ
ರಾಮನಗರ: ತಾಲೂಕಿನ ಅಣ್ಣಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೂತನ ಕಾರ್ಯದರ್ಶಿಯಾಗಿ ನಿತ್ಯಾನಂದ ಅವರನ್ನು ನೇಮಕ ಮಾಡಿರುವ ವಿಚಾರ ತಾರಕಕ್ಕೇರಿದೆ
ಎಲ್ಲರಿಗೂ ಒಳಿತಾಗಲಿ: ಸಚಿವ ಪರಮೇಶ್ವರ್
ಮಾಗಡಿ: 2024ನೇ ವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ, ಕೊರೋನಾ ತೊಲಗಿ ಎಲ್ಲರೂ ಆರೋಗ್ಯವಂತರಾಗಿರಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ನಿಜವಾದ ದೇಶಭಕ್ತರು ಸಂವಿಧಾನ ವಿರೋಧಿಸಲಾರರು: ಬಂತೇಜಿ
ರಾಮನಗರ: ಸಂವಿಧಾನ ದೇಶದ ಪವಿತ್ರ ಗ್ರಂಥ. ನಿಜವಾದ ದೇಶಭಕ್ತರು ಸಂವಿಧಾನವನ್ನು ವಿರೋಧಿಸದೆ ಗೌರವಿಸುತ್ತಾರೆ ಎಂದು ಚಾಮರಾಜನಗರದ ನಳಂದ ವಿಶ್ವವಿದ್ಯಾಲಯದ ಬೋದಿದತ್ತ ಬಂತೇಜಿ ಹೇಳಿದರು.
< previous
1
...
285
286
287
288
289
290
291
292
293
...
311
next >
Top Stories
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಜಾತಿಗಣತಿಗೆ ಬಿಜೆಪಿ ಸಮಯ ನಿಗದಿಪಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಭಾರತಕ್ಕೆ ಬೆಚ್ಚಿದ ಪಾಕ್ । ಯುದ್ಧ ತಡೆಯಿರಿ : ಮುಸ್ಲಿಂ ದೇಶಗಳಿಗೆ ಪಾಕಿಸ್ತಾನ ಮೊರೆ!
ಎಸ್ಸೆಸ್ಸೆಲ್ಸಿ : 62.34% ಮಕ್ಕಳು ಪಾಸ್ । 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!
ಪಾಕ್ ಪ್ರಧಾನಿ, ಕ್ರಿಕೆಟಿಗರು, ನಟರ ಯೂಟ್ಯೂಬ್, ಇನ್ಸ್ಟಾಗೆ ನಿರ್ಬಂಧ