ರತ್ನನಲ್ಲೊಬ್ಬ ಮಹಾ ದಾರ್ಶನಿಕ: ವಿಜಯ್ ರಾಂಪುರಚನ್ನಪಟ್ಟಣ: ರತ್ನನ ಪದಗಳ ಮೂಲಕ ಜೆ.ಪಿ.ರಾಜರತ್ನಂ ಕರುನಾಡಿನಲ್ಲಿ ಮನೆಮಾತಾಗಿದ್ದಾರೆ. ಅವರ ಜೀವನ ದೃಷ್ಟಿ, ವಿಡಂಬನಾತ್ಮಕ ಧೋರಣೆ, ಮಾತೃಭಾಷಾ ಪ್ರೇಮ, ಅಲ್ಪ ತೃಪ್ತಿ, ಇವುಗಳನ್ನು ಗಣನೆಗೆ ತೆಗೆದುಕೊಂಡರೆ ರತ್ನನಲ್ಲೊಬ್ಬ ಮಹಾ ದಾರ್ಶನಿಕ ಕಂಡು ಬರುತ್ತಾನೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.