ಪೌರಾಯುಕ್ತರ ವಿರುದ್ಧ ನಗರಸಭೆ ಸದಸ್ಯರ ಧರಣಿನಗರಸಭೆಯಲ್ಲಿ ಪೌರಾಯುಕ್ತರ ದುರಾಡಳಿತ ಮಿತಿಮೀರಿದ್ದು, ಖಾತೆಗೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ನಗರಸಭೆ ಆವರಣದಲ್ಲಿ ನಗರಸಭೆ ಅಧ್ಯಕ್ಷ ಪಿ. ಪ್ರಶಾಂತ್ ನೇತೃತ್ವದಲ್ಲಿ ಜಮಾಯಿಸಿದ ನಗರಸಭೆ ಸದಸ್ಯರು, ಪೌರಾಯುಕ್ತರ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು.