ಸೋರೇಕಾಯಿದೊಡ್ಡಿ ಡೇರಿ ನಿರ್ದೇಶಕರ ಅವಿರೋಧ ಆಯ್ಕೆಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದ ಎಸ್ ಬಿ ಕೃಷ್ಣೇಗೌಡ, ಕೆಂಚೇಗೌಡ, ಚಿಕ್ಕಮರಿಗೌಡ, ಜೋಗಿ ಗೌಡ, ಪ್ರಕಾಶ ಎಸ್, ಲೋಕೇಶ್ ಎಸ್ ಪಿ, ಹಿಂದುಳಿದ ವರ್ಗ, ಎ ಮೀಸಲು, ಕಾಳ ಮುತ್ತಮ್ಮ, ಹಿಂದುಳಿದ ವರ್ಗ ಬಿ, ಕಾರ್ತಿಕ್ ಕುಮಾರ್ ಕೆ, ಮಹಿಳಾ ಮೀಸಲು ಕ್ಷೇತ್ರದಿಂದ, ಸೌಮ್ಯ, ಮಂಗಳ ರವರು ಆಯ್ಕೆಯಾಗಿದ್ದಾರೆ.