ಬಿಡಿಸಿಸಿ ಬ್ಯಾಂಕ್‌ನಿಂದ ೧೮ ಕೋಟಿ ಸಾಲ ವಿತರಣೆಚನ್ನಪಟ್ಟಣ: ಡಿಸಿಸಿ ಬ್ಯಾಂಕ್‌ನಿಂದ ೮೯ ಕೋಟಿ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಬೆಳೆಸಾಲ ಮತ್ತು ಸ್ವಸಹಾಯ ಸಂಘದ ಸಾಲ ನೀಡಿದ್ದು, ಇನ್ನು ಮುಂದೆ ಯುಪಿಐ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆ ಸಹ ನೀಡಲಿದ್ದೇವೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್‌ದೇವ್ ತಿಳಿಸಿದರು.