ಶಾಸಕ ಇಕ್ಬಾಲ್ ಹುಸೇನ್ ಟೋಕನ್ ಗಿರಾಕಿ: ಕುಮಾರಸ್ವಾಮಿರಾಮನಗರ: ಕನ್ನಡ ನೆಲ, ಜಲ, ಭಾಷೆಗಾಗಿ ಹೋರಾಡುವ ಯಾವ ಹೋರಾಟಗಾರರು ಕನ್ನಡದ ಶಾಲನ್ನು ಮಾರಾಟ ಮಾಡಿಕೊಂಡಿಲ್ಲ. ನೀವಾದರು ಮುಗ್ಧ ಜನರಿಗೆ ಕೂಪನ್ ಆಸೆ ತೋರಿಸಿದ ಶಾಸಕರಾದ ಟೋಕನ್ ಗಿರಾಕಿ ಎಂದು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಟೀಕಿಸಿದರು.