ವೈದ್ಯರು ಸುಧಾರಿತ ಚಿಕಿತ್ಸಾ ಪ್ರಯೋಗ ಬಳಕೆಗೆ ಮುಂದಾಗಲಿಬಾಯಿಯ ರೋಗಗಳು, ಸಕ್ಕರೆ ಸೇವನೆ, ತಂಬಾಕು ಬಳಕೆ, ಮದ್ಯಪಾನ ಮತ್ತು ಕಳಪೆ ನೈರ್ಮಲ್ಯ, ಮತ್ತು ಅವುಗಳ ಆಧಾರವಾಗಿರುವ ಅನೇಕ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮನುಷ್ಯನ ಜೀವನ ಕ್ರಮವನ್ನು ಬದಲಾಯಿಸುತ್ತಿವೆ. ಇಂತಹ ರೋಗಗಳಿಗೆ ವೈದ್ಯರು ಸುಧಾರಿತ ರೀತಿಯ ಚಿಕಿತ್ಸಾ ಪ್ರಯೋಗಗಳಿಗೆ ಮುಂದಾಗಬೇಕಿದೆ