ಪೋಷಕರ ಸಹಕಾರವಿದ್ದರೆ ಟಾಪ್ ಒನ್ ಶಾಲೆ ಮಾಡುತ್ತೇನೆ: ಕೃಷ್ಣಮೂರ್ತಿಯಾವುದೇ ಶಾಲೆಯ ಅಭಿವೃದ್ಧಿಗೆ ಪೋಷಕರ ಸಹಕಾರವೇ ಕಾರಣವಾಗಿದ್ದು, ನಮ್ಮ ಶಾಲೆಯ ಪೋಷಕರು ಶಾಲೆಯೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಅಭಿವೃದ್ಧಿಗೆ ಶ್ರಮಿಸಿದರೆ ಟಾಪ್ ಒನ್ ಶಾಲೆ ಮಾಡುವುದಾಗಿ ನಗರದ ಗುರುರಾಘವೇಂದ್ರ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಕೃಷ್ಣಮೂರ್ತಿ ತಿಳಿಸಿದರು.