ಗುಬ್ಬಿ: ದೊಡ್ಡಗುಣಿ ಪ್ರಾಥಮಿಕ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರೇಣುಕ ಪ್ರಸಾದ್ ಡಿ.ಎಸ್., ಉಪಾಧ್ಯಕ್ಷರಾಗಿ ಕಂಚಿ ರಾಯಿ ಟಿ.ಟಿ. ಅವಿರೋಧವಾಗಿ ಆಯ್ಕೆಯಾದರು.