ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಕಳಂಕ ತರಲು ಹುನ್ನಾರನಾವು ಧರ್ಮವನ್ನು ಉಳಿಸಬೇಕಾಗಿದೆ, ಧರ್ಮಸ್ಥಳಕ್ಕೆ ಕೆಲವು ಕಿಡಿಗೇಡಿಗಳು ಹಚ್ಚುತಿರುವ ಕಳಂಕ ತೊಳೆಯಬೇಕಿದೆ. ಅದಕ್ಕಾಗಿ ಧರ್ಮ ಉಳಿಸಿ, ಧರ್ಮಸ್ಥಳವನ್ನು ಉಳಿಸಿ ಎನ್ನುವ ಹೋರಾಟಕ್ಕೆ ಕೊರಟಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ .