ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹಳಿಯಾಳ ತಾಲೂಕಿನ ಹವಗಿ ಗ್ರಾಮದಲ್ಲಿ ಜೈನ ಮುನಿಗಳ ಪುರಪ್ರವೇಶ
ಮಂಡ್ಯ ಜಿಲ್ಲೆಯ ಜೈನರಗುತ್ತಿಯಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡ ಜೈನಮುನಿಗಳು ಹಾಗೂ ಭಕ್ತವೃಂದದವರು ಕೊಲ್ಲಾಪುರದ ನಂದಿನಿಮಠದವರೆಗೆ ತೆರಳಲು ಆರಂಭಿಸಿದ ಪಾದಯಾತ್ರೆಯು ಹವಗಿ ಗ್ರಾಮಕ್ಕೆ ಆಗಮಿಸಿತು.
ಪ್ರವಾಸಕ್ಕೆ ತೆರಳಿದ್ದ ಬಾಲಕ ಭಟ್ಕಳದಲ್ಲಿ ಬಾವಿಗೆ ಬಿದ್ದು ಸಾವು
ಕೆಲವು ಬಾಲಕರು ಮೂತ್ರ ವಿಸರ್ಜನೆಗೆಂದು ಔಷಧಿ ಅಂಗಡಿಯ ಹಿಂದಿರುವ ಖುಲ್ಲಾ ಜಾಗಕ್ಕೆ ತೆರಳಿದ್ದ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಅಕಸ್ಮಾತ್ ಬಾಲಕ ಬಿದ್ದು ಸಾವಿಗೀಡಾಗಿದ್ದಾನೆ.
೨೧ರಂದು ಬನವಾಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ
ಡಿ. ೨೧ರಂದು ಬೆಳಗ್ಗೆ ೯.೩ ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ದಾಸನಕೊಪ್ಪ ವೃತ್ತದಿಂದ ಅತಿಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸನ್ಮಾನಿತ ಶಿಕ್ಷಕರನ್ನು ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮೂಲಕ ಸ್ವಾಗತಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಹಾವಳಿ, ಜನ ಕಳವಳ
ಎಲ್ಲೆಂದರಲ್ಲಿ ಕಸ ಎಸೆಯುವುದು ಚಿರತೆ ಹಾವಳಿಗೆ ಮತ್ತೊಂದು ಕಾರಣ. ತ್ಯಾಜ್ಯ ಎಸೆಯುವುದರಿಂದ ಅದನ್ನು ತಿನ್ನಲು ರಾತ್ರಿ ವೇಳೆ ನಾಯಿಗಳು ಹೋಗುತ್ತವೆ. ಚಿರತೆಗಳು ಈ ನಾಯಿಗಳನ್ನು ಹಿಡಿದು ತಿನ್ನುತ್ತವೆ. ತ್ಯಾಜ್ಯ ಎಸೆಯುವಲ್ಲೆಲ್ಲ ನಾಯಿಗಳು ಬರುತ್ತವೆ ಎಂದು ಚಿರತೆಗಳು ಹೊಂಚು ಹಾಕುತ್ತಿರುತ್ತವೆ.
ಕುಡ್ಲೆ ಕಡಲತೀರದಲ್ಲಿ ವಿದೇಶಿ ಪ್ರವಾಸಿಗನ ರಕ್ಷಣೆ
ಇಟಲಿಯ ಜಾರ್ಜ್(೮೩) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗ.
ಶಿರಸಿಯಲ್ಲಿ ನಿರ್ವಹಣೆಯಿಲ್ಲದೇ ಅವಸಾನ ಕಂಡ ಮಾರ್ಗಸೂಚಕ ಫಲಕಗಳು
ಶಿರಸಿಯ ಎಲ್ಲ ೩೧ ವಾರ್ಡ್‌ಗಳಲ್ಲಿ ಒಟ್ಟು ೬೦೦ ಫಲಕಗಳನ್ನು ಅಳವಡಿಸಲಾಗಿದೆ. ನಾಮಫಲಕ ಅಳವಡಿಕೆ ಕಾಮಗಾರಿ ನಡೆದು ನಾಲ್ಕೈದು ವರ್ಷಗಳು ಕಳೆದಿವೆ. ಆದರೆ ಬಹುತೇಕ ಕಡೆ ನಾಮಫಲಕಗಳು ತುಕ್ಕು ಹಿಡಿದ ಸ್ಥಿತಿಗೆ ತಲುಪಿವೆ.
ಆನಂದಕ್ಕೆ ಸೇವೆ, ಅಧ್ಯಾತ್ಮವೂ ಮುಖ್ಯ: ಸದ್ಗುರು ಮಧುಸೂದನ ಸಾಯಿ
ಸ್ವಾರ್ಥ ಪ್ರೀತಿಯ ಅನುಭವವೇ ಭಗವಂತನ ದರ್ಶನ. ಪರೋಪಕಾರ ಮತ್ತು ಒಳ್ಳೆಯ ಮಾರ್ಗದಲ್ಲಿ ಸಾಗಬೇಕೆಂಬುದೇ ಗೀತೆಯ ಸಾರ. ಮನಸ್ಸಿನಲ್ಲಿ ಸದಾ ಉದಾತ್ತ. ನಿಸ್ವಾರ್ಥ ಮನೋಭಾವ ಅಗತ್ಯ.
ಗಂಗಾವಳಿ ಮಂಜುಗುಣಿ ಸಂಪರ್ಕ ಸೇತುವೆ ಶೀಘ್ರ ಪೂರ್ಣಗೊಳಿಸಲು ಆಗ್ರಹ
ಕಳೆದ ಏಳು ವರ್ಷದಿಂದ ಕುಂಟುತ್ತಾ ಸಾಗಿದ ಸೇತುವೆ ಕೆಲಸದಿಂದ ತೊಂದರೆಯಾಗಿದೆ. ಮೂರು ತಿಂಗಳಲ್ಲಿ ಪೂಣಗೊಳಿಸುತ್ತೇವೆ ಎಂದು ಮಾರ್ಗವನ್ನು ಸಂಪೂರ್ಣ ಬಂದ್ ಮಾಡುವುದು ಬೇಡ ಎಂದು ಸಮಸ್ಯೆಯ ಸರಮಾಲೆ ವಿವರಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಮಂಗನ ಕಾಯಿಲೆ ತಡೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ
ಪ್ರತಿ ತಿಂಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ವರದಿ ಪಡೆದು ಆ ಪ್ರದೇಶದಲ್ಲಿನ ಮಾಹಿತಿ ಸಂಗ್ರಹಿಸಿ ಶಂಕಿತ ಪ್ರಕರಣಗಳು ಇದ್ದಲ್ಲಿ ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ತೆರಳಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು.
ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಮೋದಿ ಅವರು ಎಕ್ಸ್‌ನಲ್ಲಿ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಕರ್ನಾಟಕದ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಅವರ ನಿಧನ ತೀವ್ರ ದುಃಖ ತಂದಿದೆ ಎಂದಿದ್ದಾರೆ.
< previous
1
...
113
114
115
116
117
118
119
120
121
...
451
next >
Top Stories
ನಮ್ಮದು ಪಾಪರ್ ಸರ್ಕಾರವಲ್ಲ, ಅಭಿವೃದ್ಧಿಪರ ಸರ್ಕಾರ : ಸಿಎಂ ಸಿದ್ದರಾಮಯ್ಯ
ನಾವು ಭಾವನಾತ್ಮಕವಾಗಿ ಸರ್ಕಾರ ಮಾಡುವುದಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ
ರೆಡ್ಡಿ ಜೈಲುಪಾಲು, ಶ್ರೀರಾಮುಲುಗೆ ಅನುಕೂಲ?
ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ: ಸಂಸದ ಡಾ.ಸಿ.ಎನ್.ಮಂಜುನಾಥ್
ಕೇಂದ್ರ, ಭದ್ರತಾ ಪಡೆಗಳ ಪರ ನಾವೆಲ್ಲರೂ ನಿಲ್ಲಲಿದ್ದೇವೆ: ಡಿಕೆಶಿ