ಕನ್ನಡಿಗರಿಗೆ ಉದ್ಯೋಗ-16ರಿಂದ ಹೋರಾಟ: ಬೇಕ್ರಿ ರಮೇಶಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಅ. ೧೬ ಮತ್ತು ೧೭ರಂದು ಕನ್ನಡಿಗರಿಗೆ ಉದ್ಯೋಗ, ನಾಡು, ನುಡಿ, ನೆಲ, ಜಲ ಸರ್ಕಾರದ ಭಿಕ್ಷೆಯಲ್ಲ, ಕನ್ನಡಿಗರ ಜನ್ಮಸಿದ್ಧ ಹಕ್ಕು ಎಂಬ ಚಳವಳಿ ಆರಂಭಿಸಿ, ಉಳಿದ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಅ. ೨೧ ಮತ್ತು ೨೨ರಂದು ಸಿದ್ದಾಪುರದ ಭುವನಗಿರಿಯಲ್ಲಿ ಮುಕ್ತಾಯಗೊಳಿಸುತ್ತೇವೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ತಿಳಿಸಿದರು.