ಪುರಸಭೆ ಕುರಿತು ಮಿಥ್ಯಾರೋಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯರ ಆಗ್ರಹತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಬಗ್ಗೆ ಮಾಡುತ್ತಿರುವ ತೇಜೋವಧೆ ನೋಡಿ ನೋವಾಗುತ್ತಿದ್ದು, ಇದೊಂದು ಹಳಿಯಾಳ ಪಟ್ಟಣವಾಸಿಗಳ ಹೆಸರಿಗೆ ಮಸಿ ಬಳಿಯು ಪ್ರಯತ್ನವಾಗಿದೆ. ಇದನ್ನು ತಡೆಯಬೇಕು ಎಂದು ಪುರಸಭೆ ಸದಸ್ಯರು ಆಗ್ರಹಿಸಿದರು.