ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನಾರಾಯಣ ಗುರುಗಳ ಆದರ್ಶ ಪಾಲಿಸಿ: ಬಿ.ಕೆ. ಹರಿಪ್ರಸಾದ
ದುರ್ಬಲರು, ಹಿಂದುಳಿದ ವರ್ಗದವರು ಮುಂತಾದವರಿಗೆ ದೇವಸ್ಥಾನದಲ್ಲಿ ಪ್ರವೇಶ ಇಲ್ಲದ ಸಂದರ್ಭದಲ್ಲಿ ಶಾಂತಿಯುತ ಹೋರಾಟ ನಡೆಸಿ ಶಿವಲಿಂಗ ಸ್ಥಾಪಿಸಿ ಎಲ್ಲರಿಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ನಾರಾಯಣ ಗುರುಗಳು ರಕ್ತರಹಿತವಾದ ಕ್ರಾಂತಿ ಮಾಡಿದ್ದಾರೆ.
ಆರೋಗ್ಯ- ಆಯುರ್ವೇದಕ್ಕೆ ನಿಕಟ ಸಂಬಂಧ: ರಾಘವೇಶ್ವರ ಶ್ರೀ
ಜೀವನಕ್ಕೆ ಯೋಗಚಿಂತನೆ ಹಾಗೂ ರೋಗಚಿಂತನೆ ಎರಡರ ಅಗತ್ಯವೂ ಇದೆ. ಜೀವನದಲ್ಲಿ ಯೋಗ ಸಿದ್ಧಿಸಬೇಕಾದರೆ ರೋಗ ಅಡ್ಡ ಬರಬಾರದು.
ಅಡಕೆ ಬೆಳೆಗೆ ಹೆಚ್ಚಿದ ಕೊಳೆರೋಗ
ಭಟ್ಕಳ ತಾಲೂಕಿನಲ್ಲಿ ಗಾಳಿಯೊಂದಿಗೆ ಭಾರಿ ಮಳೆ ಸುರಿದಿದ್ದರಿಂದ ಒಂದು ಕಡೆ ಅಡಕೆ ಮಿಳ್ಳೆಗಳು ಉದುರುತ್ತಿದ್ದರೆ, ಇನ್ನೊಂದೆಡೆ ಅಡಕೆಗೆ ಕೊಳೆರೋಗ ತಗುಲಿದೆ.
ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳು ಪೂರಕ: ಮಹೇಶ ಹೆಗಡೆ
ಮುಂಡಗೋಡದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನವಚೇತನ ಯುವಕ ಮಂಡಳ ಟ್ರಸ್ಟ್‌ನ ಆಶ್ರಯದಲ್ಲಿ ಬಾಲಕೃಷ್ಣನ ವೇಷಭೂಷಣ ಸ್ಪರ್ಧೆ ನಡೆಯಿತು.
ಪೌಷ್ಟಿಕ ಕೈತೋಟದಿಂದ ಆರೋಗ್ಯ ಭಾಗ್ಯ: ಜಯಶ್ರೀ ಕೋಳೂರ
ಮುಂಡಗೋಡ ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ತರಕಾರಿ ಹಾಗೂ ಸೊಪ್ಪು ಬೀಜಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಅಗತ್ಯ: ಸುಮನಾ ಗೌಡ
ಪ್ರಶಸ್ತಿ ಸಿಗದಿದ್ದರೆ ಬೇಸರ ಪಟ್ಟುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳನ್ನು ಶಿಕ್ಷಕಿ ದೀಪಾ ಕಾಮತ್ ಹುರಿದುಂಬಿಸಿದರು.
ಸಂಘಟನೆ ಹೆಸರಿಗಷ್ಟೇ ಸಲ್ಲ: ಬಿ.ಎನ್. ವಾಸರೆ
ಹಳಿಯಾಳದ ಚಂದಾವನ ಉದ್ಯಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನಾ ಸಭೆ ನಡೆಯಿತು.
ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ : ಕುಸಿಯುವ ಭೀತಿಯಲ್ಲಿ ಅಘನಾಶಿನಿಯ ತಾರಿ- ಜಟ್ಟಿ
ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ಎರಡು ದಿನಗಳಿಂದ ಅಲೆಗಳ ಅಬ್ಬರ ಜೋರಾಗಿದ್ದರಿಂದ ಮುನ್ನುಗ್ಗಿ ಬಂದ ಅಲೆಗಳು ಜಟ್ಟಿಯ ಪಿಚ್ಚಿಂಗ್ ಕುಸಿಯುವಂತೆ ಮಾಡಿ ಬಂಡೆಗಲ್ಲುಗಳನ್ನು ಕಾಂಕ್ರೀಟ್ ರಸ್ತೆ ಕೆಳಗಡೆಯಿಂದ ಸೆಳೆದುಕೊಂಡು ಹೋಗಿದೆ.
ಭಾರಿ ಮಳೆ, ಸಮುದ್ರದಲ್ಲಿ ಎತ್ತರದ ಅಲೆ : ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಲಂಗರು ಹಾಕಿದ ಮೀನುಗಾರಿಕೆ
ಭಾರಿ ಮಳೆ, ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಮೀನುಗಾರರು ತಮ್ಮ ಬೋಟುಗಳೊಂದಿಗೆ ಬಂದರುಗಳಿಗೆ ಆಗಮಿಸಿದ್ದಾರೆ.
ದೇವರು ನೀಡುವ ಆಶೀರ್ವಾದ ಗುರು: ರಾಘವೇಶ್ವರ ಶ್ರೀ
ದೊಡ್ಡಗುರುಗಳ ವಿದ್ಯೆ, ಶಾಸ್ತ್ರಜ್ಞಾನ, ವ್ಯವಹಾರ ಜ್ಞಾನ ಅತ್ಯಪೂರ್ವ. ನಮ್ಮ ಆತ್ಮ, ಹೃದಯದಲ್ಲಿ ಗುರುವಾಣಿ ತುಂಬಿರಲಿ ಎಂದು ರಾಘವೇಶ್ವರ ಶ್ರೀಗಳು ಹಾರೈಸಿದರು.
< previous
1
...
218
219
220
221
222
223
224
225
226
...
457
next >
Top Stories
ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ
ಆಪರೇಷನ್ ಸಿಂದೂರ ನಿಲ್ಲಿಸಬಾರದಿತ್ತು : ಸಿಎಂ
ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ : ಮೇ 21ರವರೆಗೆ ಯೆಲ್ಲೋ ಅಲರ್ಟ್
ಬಳ್ಳಾರಿ ಬಿಜೆಪೀಲಿ ಈಗ ಘಟಾನುಘಟಿಗಳೇ ಇಲ್ಲಾರಿ!
ಎಸ್ಸಿ ಒಳಮೀಸಲು ಸಮೀಕ್ಷೆ 1 ವಾರ ವಿಸ್ತರಣೆ