ಯಲ್ಲಾಪುರದ ವಿಶ್ವದರ್ಶನದಲ್ಲಿ ಏ. ೧೧ರಿಂದ ಜೀವನ ಶಿಕ್ಷಣ ಶಿಬಿರಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಏ. 11ರಿಂದ 18ರ ವರೆಗೆ ಜೀವನ ಶಿಕ್ಷಣ ಶಿಬಿರ ಆಯೋಜಿಸಲಾಗಿದೆ. ೮ ದಿನದಲ್ಲಿ ಯೋಗ, ಮನೆಯಲ್ಲಿ ದೇವರ ಪ್ರಾರ್ಥನೆ, ಪೂಜೆ, ಹಿರಿಯರಿಗೆ ಗೌರವ ನೀಡುವುದು ಇತರ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.