ಒಳ್ಳೆಯ ಪತ್ರಕರ್ತ ತಯಾರಾಗಲು ಉತ್ತಮ ವಾತಾವರಣ ಅತ್ಯವಶ್ಯ: ಮಹಾಬಲ ಸೀತಾಳಭಾವಿಗದಗ ನಗರದ ಟಿಎಂಎಸ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ದತ್ತಿನಿಧಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ, ಗಣೇಶ ಹೆಗಡೆ ಇಟಗಿ ಹಾಗೂ ದೀಪಕ ಕುಮಾರ್ ಶೇಣ್ವಿ ಅವರನ್ನು ಗೌರವಿಸಲಾಯಿತು.