ಅನಧಿಕೃತ ಆಸ್ತಿ ಇ-ಖಾತಾ ಅವಕಾಶ ಅಕ್ರಮವಾಗದಂತೆ ತಡೆಯಬೇಕು: ರವಿರಾಜ ಅಂಕೋಲೇಕರಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತಿನ ಚಾಲ್ತಿ ಸಾಲಿನ ಆಸ್ತಿ ತೆರಿಗೆಯನ್ನು ಮೊದಲ ಬಾರಿಗೆ ಎರಡುಪಟ್ಟು ಪಾವತಿಸಿ, ಆಸ್ತಿಯ ಮಾಲೀಕತ್ವದ ದಾಖಲೆಗಳು, ತೆರಿಗೆ ಪಾವತಿ ಚಲನಗಳು, ಋಣಭಾರ ಪ್ರಮಾಣ ಪತ್ರ, ಮಾಲೀಕರ ಗುರುತಿನ ದಾಖಲೆ, ಸ್ವತ್ತಿನ ಫೋಟೋ, ಮಾಲೀಕರ ಪೋಟೋ ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ.