ಕೊಡಸಳ್ಳಿ ಗುಡ್ಡ ಕುಸಿತದಿಂದ ಅರಣ್ಯಕ್ಕೆ ಹಾನಿ: ಪ್ರಮೋದ ಹೆಗಡೆ ಆತಂಕಕೊಡಸಳ್ಳಿ ಮತ್ತು ಕೈಗಾ ಸ್ಥಾವರದ ಮೇಲ್ಭಾಗದ ಗುಡ್ಡ ಕುಸಿದು ಕೋಟ್ಯಂತರ ರು. ಮೌಲ್ಯದ ಅರಣ್ಯ ಮತ್ತು ಮಣ್ಣು ಕದ್ರಾ ಡ್ಯಾಮಿನಲ್ಲಿ ತುಂಬಿದ್ದು, ತೀವ್ರ ಆತಂಕ ಉಂಟುಮಾಡಿದೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದ್ದಾರೆ.