ವಿಶೇಷ ಭೂಸ್ವಾಧೀನ ಕಚೇರಿಗೆ ಬೀಗ ಜಡಿದ ಸಂತ್ರಸ್ತರುಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡು 14 ವರ್ಷ ಕಚೇರಿಗೆ ಅಲೆದು ವನವಾಸದಲ್ಲಿದ್ದೇವೆ. ನಮ್ ಹಣ ಕೊಡ್ರಿ ಇಲ್ಲವೇ ತೊಟ್ಟು ವಿಷ ಕೊಡ್ರಿ, ಪರಿಹಾರ ಪಾವತಿಸುತ್ತೇವೆ ಎನ್ನುವ ಅಧಿಕಾರಿ ನಮಗೆ ಮುಂಡಗ ಹಣ ಕೊಟ್ಟು ಹೋಗ್ರಿ, ಇಲ್ಲದಿದ್ದರೇ ಕಚೇರಿ ಬಿಟ್ಟು ಕದಲುವುದಿಲ್ಲ.