ಸಣಾಪುರ ಘಟನೆ; ಹಂಪಿ ಹೋಳಿ ಸಂಭ್ರಮದ ಮೇಲೂ ಕರಿನೆರಳುಕೊಪ್ಪಳದ ಸಾಣಾಪುರದ ಲೈಂಗಿಕ ದೌರ್ಜನ್ಯದ ಕರಿ ಛಾಯೆ ಹಂಪಿ ಹೋಳಿ ಸಂಭ್ರಮದ ಮೇಲೂ ಬಿದ್ದಿದೆ. ವಿಶ್ವ ವಿಖ್ಯಾತ ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಒಂದೇಡೆ ಸೇರಿ ರಂಗಿನಾಟವನ್ನಾಡುತ್ತಿದ್ದರು. ಈ ಬಾರಿ ಹಂಪಿ ಹೋಳಿ ಆಚರಣೆ ಇದ್ದರೂ ಸ್ಥಳೀಯರಲ್ಲಿ ಸಂಭ್ರಮ ಮಾಯವಾಗಿದೆ.