ಇ-ಆಫೀಸ್ ತಂತ್ರಾಂಶ ಬಳಕೆಯಲ್ಲಿ ಇಂಡಿ ಪ್ರಥಮಪಾರದರ್ಶಕ, ಕಾಗದ ರಹಿತ ಆಡಳಿತ, ಕಡತ ನಿರ್ವಹಣೆ, ತ್ವರಿತಗತಿ ವಿಲೇವಾರಿ, ಕಡತ ಕಣ್ಮರೆ ತಡೆ, ತಿದ್ದುಪಡಿ ಸಮಸ್ಯೆ ಸೇರಿದಂತೆ ಇತರ ಉದ್ದೇಶಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಇ -ಆಫೀಸ್ ತಂತ್ರಾಂಶ ಬಳಕೆಯಲ್ಲಿ ಜಿಲ್ಲೆಯ ಇತರೆ ತಾಲೂಕಿಗಳಿಗಿಂತ ಇಂಡಿ ತಹಸೀಲ್ದಾರ ಕಚೇರಿ ಮುಂದೆ ಸಾಗಿದೆ.