ಪಾಠ ಮಾಡಲು ಶಿಕ್ಷಕರೇ ಇಲ್ದಿದ್ರೆ ಛೊಲೋ ರಿಸಲ್ಟ್ ಹ್ಯಾಂಗ್ರೀ ಬರ್ತದ..!?ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಾಗ್ಯಾವ..! ಮಕ್ಕಳಿಗೆ ಪಾಠ ಮಾಡ್ಲಿಕ್ಕೆ ಟೀಚರ್ಸ್ಸೇ ಇಲ್ಲಾಂದ್ಮೇಲೆ, ಛೊಲೋ ರಿಸಲ್ಟ್ ಅದ್ ಹ್ಯಾಂಗ್ರೀ ಬರ್ತದ..!? ಆದ್ರೂನೂ, ಎಲ್ಲಾರೂ ಕೂಡಿ ಪ್ರಯತ್ನ ಮಾಡಿದ್ದಕ್ಕ ಈ ಸರ್ತಿ ನಮ್ಮ ಜಿಲ್ಲೆ (ಯಾದಗಿರಿ) ರಿಸಲ್ಟ್ ಸುಧಾರಿಸೇದ.