ಮಾನವ ಸರಪಳಿ ರಚಿಸಿ ಮತದಾನ ಜಾಗೃತಿ; ಮಹತ್ವ ಸಾರಿದ ವಿದ್ಯಾರ್ಥಿಗಳುಮತದಾನದ ಕುರಿತು ಜಾಗೃತಿ ಮೂಡಿಸಲು ಬಿಬಿಎಂಪಿ ಚುನಾವಣಾ ವಿಭಾಗ ಸೋಮವಾರ ಯಲಹಂಕ ನ್ಯೂಟೌನ್ನಲ್ಲಿ ಆಯೋಜಿಸಲಾಗಿದ್ದ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಮತದಾನದ ಮಹತ್ವ ಸಾರಿದರು.