ಮಂಚೇನಹಳ್ಳಿಯಲ್ಲಿ ರಕ್ಷಾ ರಾಮಯ್ಯ ಅದ್ಧೂರಿ ರೋಡ್ ಶೋ: ಜನ ಸ್ಪಂದನೆಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು. ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಜನ ಸಾಮಾನ್ಯರು, ಮಹಿಳೆಯರು ನಡುವೆ ಅದ್ಧೂರಿ ರೋಡ್ ಶೋ ನಡೆಸಿದರು.