ಚಿಕ್ಕಬಳ್ಳಾಪುರ ಟಿಕೆಟ್ಗೆ ಮೊಯ್ಲಿ ಅಂತಿಮ ಹೋರಾಟಈ ಬಾರಿ 50 ವರ್ಷದೊಳಗಿನ ಮತ್ತು ಯುವಕರಿಗೆ ಟಿಕೆಟ್ ನೀಡ ಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ. ಮೊಯ್ಲಿ ಇದು ನನ್ನ ಕೊನೆಯ ಚುನಾವಣೆ, ಚಿಕ್ಕಬಳ್ಳಾಪುರ ಟಿಕೆಟ್ ನನಗೆ ಬೇಕೆಂದು ಹಠ ಹಿಡಿದು ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ಹೇರುತ್ತಿದ್ದಾರೆ.