ಅಹಿಂದಾ ವರ್ಗಕ್ಕೆ ನಿಗಮ, ಮಂಡಳಿ ಅಧಿಕಾರ ನೀಡಿ: ರಾಜಯ್ಯ ಆಗ್ರಹರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಅಹಿಂದಾ ವರ್ಗವನ್ನು ಕಡೆಗಣಿಸುತ್ತಿವೆ. ಅಹಿಂದಾ ವರ್ಗ ಕೇವಲ ಮತ ಹಾಕುವ ಯಂತ್ರಗಳಾಗಿದ್ದಾರೆ. ರಾಜಕೀಯ ಪಕ್ಷಗಳಿಗೆ ನಮ್ಮ ಓಟ್ ಬೇಕು. ಆದರೆ, ನಮಗೆ ಅಧಿಕಾರ ಮಾತ್ರ ಬೇಡ ಎನ್ನುವ ಮನಸ್ಥಿತಿಯಿದೆ. ಕಾಂಗ್ರೆಸ್ ದಲಿತರು ಮತ್ತು ಹಿಂದುಳಿದವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ.