ಹೆಣ್ಣಿನ ಕುರಿತಾದ ಬೈಯ್ಗುಳ ಹಾಗೂ ಪ್ರೀತಿ ಮಾತಿನಿಂದ ಸ್ತ್ರೀಯರ ಬಂಧನ : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಹೆಣ್ಣಿನ ಕುರಿತಾದ ಬೈಯ್ಗುಳ ಹಾಗೂ ಪ್ರೀತಿ ಮಾತಿನಿಂದ ತುಟಿ ಹೊಲಿಯುವ ಸಂಚು, ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುವ ದ್ವೇಷ ಗಂಡಾಳಿಕೆಯ ಭಾಷೆಯೇ ಆಗಿದ್ದು, ಈ ಸಂಚನ್ನು ದಾಟುವ ಸವಾಲು ನಮ್ಮ ಮುಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.