ದೇಶದ ಮೂರನೇ ಅತಿ ಜನನಿಬಿಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಗರಿಯೊಂದು ಲಭಿಸಿದೆ.
ಭವಿಷ್ಯದ ನಮ್ಮ ಮೆಟ್ರೋ ಎಲೆವೆಟೆಡ್ ಕಾರಿಡಾರ್ ಕೆಳಭಾಗದಲ್ಲಿ ಮಣ್ಣುರಹಿತ ಹಾಗೂ ಗೊಬ್ಬರ ಆಧಾರಿತವಾಗಿ ಗಾರ್ಡನ್ ನಿರ್ಮಿಸಿಕೊಳ್ಳಲು ಯೋಜಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು ಈ ಸಂಬಂಧ ಕಾರ್ಪೋರೆಟ್ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಹಿಂದುಳಿದ ಪ್ರದೇಶಗಳತ್ತ ಕಾರ್ಯತಂತ್ರದ ಬದಲಾವಣೆಗೆ ಪುರಾವೆ । ಯೋಜನೆಯಿಂದ ಮಹಿಳೆಯರಿಗೆ ಹೆಚ್ಚು ಪ್ರಯೋಜನಆರ್ಥಿಕತೆ ಮರು ರೂಪಿಸುತ್ತಿರುವ ಮುದ್ರಾ ಯೋಜನೆ
ಕಳೆದೊಂದು ವರ್ಷದಿಂದ ತೀವ್ರ ಚರ್ಚೆ ನಡೆಯುತ್ತಿದ್ದ ಕಾವೇರಿ ಕುಡಿಯುವ ನೀರಿನ ದರ ಏರಿಕೆಯ ಕುರಿತು ಏ.10 ರಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದ್ದು, ವಸತಿ ಬಳಕೆಯ ಪ್ರತಿ ಲೀಟರ್ ನೀರಿನ ದರ 1 ಪೈಸೆ ಏರಿಕೆ ಬಹುತೇಕ ನಿಶ್ಚಿತವಾಗಿದೆ.
ಉದ್ಯೋಗ ಹುಡುಕುತ್ತಿರುವವರು ಉದ್ಯೋಗ ಅರಸಬಹುದಾದ ಭಾರತದ ಅಗ್ರ 25 ಕಂಪನಿಗಳ ಹೆಸರಿನ ಪಟ್ಟಿಯನ್ನು ಲಿಂಕ್ಡ್ಇನ್ ಸಂಸ್ಥೆ ಬಿಡುಗಡೆ ಮಾಡಿದೆ. ಆ ಕುರಿತ ಮಾಹಿತಿ ಇಲ್ಲಿದೆ.
ಆ ಕಳ್ಳ ಒಳ್ಳೆಯವ: ಅಜ್ಜಿ ರಾಕ್, ಪೊಲೀಸ್ ಶಾಕ್!- ದರೋಡೆ ಬಳಿಕ ಅಜ್ಜಿಯ ಕಾಲಿಗೆ ಬಿದ್ದ ಕಳ್ಳ । ಸದನಲ್ಲಿ ಹದಿಹರೆಯದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದ್ದೇಕೆ?
ರಾಮ ಧರೆಗವತರಿಸಿದ ಪುಣ್ಯ ದಿನವೇ ಶ್ರೀರಾಮನವಮೀ-ಧರ್ಮ ಕಾರ್ಯ-ರಾಮನ ನೆಪದಲ್ಲಿ ಪ್ರಸಾದ ರೂಪದಲ್ಲಿ ಹೆಸರುಬೇಳೆ ಸ್ವೀಕರಿಸುವುದರಿಂದ ಉಷ್ಣ ಕಾಲದಲ್ಲಿ ದೇಹವೂ ತಂಪು
ಕ್ರೈಮ್ ರಿಪೋರ್ಟರ್ ಕಂಡಂತೆ ಐಪಿಎಸ್ ಮೇಘರಿಕ್ರಾಜಸ್ಥಾನ ಮೂಲದ ದಕ್ಷ ಅಧಿಕಾರಿಯ ಘನತೆಯ ಘಟನೆಗಳು
ಮೂಲಗಳು ಹೇಳುವ ಪ್ರಕಾರ, ಸಂಪುಟ ಪುನಾರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಒಂದೇ ಸಮಯಕ್ಕೆ ನಡೆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್ ಇದೆ.
ಸ್ಯಾಮ್ಸಂಗ್ ಕಂಪನಿಯು ಇದೀಗ ಕಸ್ಟಮೈಸ್ಡ್ ಕೂಲಿಂಗ್ ಸಿಸ್ಟಮ್ ಅನ್ನು ಪರಿಚಯಿಸಿದ್ದು, ಗ್ರಾಹಕರಿಗೆ ಮತ್ತಷ್ಟು ಅನುಕೂಲ ಒದಗಿಸುತ್ತಿದೆ.
special