ತೆರಿಗೆ ಹೆಚ್ಚಳ ಮಾಡುವ ವಿವಾದಿತ ಹಣಕಾಸು ಮಸೂದೆಯನ್ನು ಖಂಡಿಸಿ ಕೀನ್ಯಾ ಸಂಸತ್ತಿಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ.
ಮುಸ್ಲಿಮರೇ ಹೆಚ್ಚಿರುವ ತಜಕಿಸ್ತಾನ ದೇಶದಲ್ಲಿ ಸರ್ಕಾರ ಹಿಜಾಬ್ ಸೇರಿದಂತೆ ಇಸ್ಲಾಮಿಕ್ ವಸ್ತ್ರಗಳನ್ನೇ ನಿಷೇಧಿಸಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ.
ಖಲಿಸ್ತಾನಿ ಉಗ್ರರ ಕ್ರೌರ್ಯದ ಬಗ್ಗೆ ಹಾಗೂ 39 ವರ್ಷದ ಹಿಂದೆ ಏರ್ ಇಂಡಿಯಾ 182 ವಿಮಾನದ ಮೇಲೆ ನಡೆದ ಖಲಿಸ್ತಾನಿಗಳ ದಾಳಿಯ ಬಗ್ಗೆ ಕೆನಡಾ ಸಂಸದ ಹಾಗೂ ಕನ್ನಡಿಗ ಚಂದ್ರ ಆರ್ಯ ಸಂಸತ್ನಲ್ಲಿ ಭಾಷಣ ಮಾಡುವ ಮೂಲಕ ಕೆನಡಿಯನ್ನರಿಗೆ ಉಗ್ರರ ಕುರಿತು ಪಾಠ ಮಾಡಿದ್ದಾರೆ.