ಮರೆತು ಹೋದ ಬ್ಯಾಗನ್ನು ವಾರೀಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
Aug 25 2025, 01:00 AM ISTಬೆಂಗಳೂರು ಮೂಲದ ದಂಪತಿಗಳು ತನ್ನ ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಡ್ಮಿಶನ್ ಪಡೆಯಲು ಶನಿವಾರ ಸುರತ್ಕಲ್ ಎನ್ಐಟಿಕೆಯ ವಿದ್ಯಾಸಂಸ್ಥೆಗೆ ಬಂದಿದ್ದರು, ತಮ್ಮ ಕೆಲಸ ಮುಗಿಸಿ ಮಂಗಳೂರಿನ ಸಿಟಿ ಸೆಂಟರ್ ಕಡೆಗೆ ಹಳೆಯಂಗಡಿಯ ರಿಕ್ಷಾ ಚಾಲಕ ಚಂದ್ರಶೇಖರ್ ಎಂಬವರ ಆಟೋದಲ್ಲಿ ತೆರಳಿ ಅಮೂಲ್ಯ ವಸ್ತುಗಳಿದ್ದ ಬ್ಯಾಗನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು.