ಅಮೆರಿಕಕ್ಕೆ ಚೀನಾ ಅಪರೂಪದ ಲೋಹ ಶಾಕ್
Apr 16 2025, 12:35 AM ISTಅಮೆರಿಕ ಮತ್ತು ಚೀನಾದ ನಡುವೆ ಸುಂಕ ಉದ್ವಿಗ್ನತೆಯ ನಡುವೆ ಚೀನಾ, ಡೊನಾಲ್ಡ್ ಟ್ರಂಪ್ಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಸೆಮಿ ಕಂಡಕ್ಟರ್, ಐಟಿ ಉತ್ಪನ್ನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹ ರಫ್ತಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ.