ಜಾನಪದ ಕಲೆ ಉಳಿಯಲು ಗ್ರಾಮೀಣ ಜನರ ಕೊಡುಗೆ ಅಪಾರ: ಶಾಸಕ ಎಚ್.ಟಿ.ಮಂಜು
Apr 20 2025, 01:49 AM ISTವರ್ಷಕ್ಕೊಮ್ಮೆ ನಡೆಯುವ ಈ ರಂಗ ಹಬ್ಬಎಲ್ಲರ ಮನಸ್ಸಿಗೆ ಮುದ ನೀಡಲಿದೆ. ರಂಗಕುಣಿತ ಸರ್ವೆ ಸಾಮಾನ್ಯವಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ಜಾನಪದದ ಕಲೆಯಾಗಿದೆ. ಸುಗ್ಗಿಯ ಹಿಗ್ಗಿನ ಸಂಭ್ರಮ ಮನೆ ಮಾಡಲು ರಂಗನ ಕುಣಿತವನ್ನು ನಮ್ಮ ಹಿರಿಯರು ರಂಗದ ಹಬ್ಬದಂದು ಆಚರಿಸುತ್ತಾ ಬಂದಿದ್ದಾರೆ.